ಕಲ್ಲು ಸಬ್ಬಸಿಗೆ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಒಂದು ಸಸ್ಯ. == ವೈಜ್ಞಾನಿಕ ವರ್ಗೀಕರಣ == ರೂಬಿಯೇಸಿ ಕುಟುಂಬಕ್ಕೆ ಸೇರಿದೆ. ಓಲ್ಡನ್‍ಲ್ಯಾಂಡಿಯ ಕೊರಿಂಬೊಸ ಸಸ್ಯಶಾಸ್ತ್ರೀಯ ನಾಮ. == ಸಸ್ಯ ಲಕ್ಷಣಗಳು == ಇದು ಏಕವಾರ್ಷಿಕ ಕಳೆ ಸಸ್ಯ.ಸಣ್ಣದಾಗಿ ನೆಲದ ಮೇಲೆ ಹರಡಿಕೊಂಡು ಬೆಳೆಯುತ್ತದೆ. ಹೊಲಗದ್ದೆಗಳಲ್ಲಿ, ಬಯಲುಗಳಲ್ಲಿ ಕಾಣಬರುತ್ತದೆ.ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. == ಪ್ರಭೇದಗಳು == ಮುಖ್ಯ ಓಲ್ಡನ್‍ಲ್ಯಾಂಡಿಯದಲ್ಲಿ ಸುಮಾರು ೨೪೦ ಪ್ರಭೇದಗಳಿವೆ. == ಉಪಯೋಗಗಳು == ಭಾರತದಲ್ಲಿ ತರಕಾರಿಯಾಗಿ ಉಪಯೋಗಿಸುತ್ತಾರೆ. == ಔಷಧೀಯ ಗುಣಗಳು == ಇದಕ್ಕೆ ಔಷಧೀಯ ಗುಣಗಳಿವೆ.ತಂಪುಕಾರಿ. == ಬಾಹ್ಯ ಸಂಪರ್ಕಗಳು == : : 2011-01-01 ವೇಬ್ಯಾಕ್ ಮೆಷಿನ್ ನಲ್ಲಿ. : 2011-06-28 ವೇಬ್ಯಾಕ್ ಮೆಷಿನ್ ನಲ್ಲಿ. : 2011-02-28 ವೇಬ್ಯಾಕ್ ಮೆಷಿನ್ ನಲ್ಲಿ. : : : : : : : : : - : & : :